ತುಮಕೂರು: ಬಿದರೆಕಟ್ಟೆಯಲ್ಲಿ ತುಮಕೂರು ವಿವಿ ಜ್ಞಾನ ಸಿರಿ ಕ್ಯಾಂಪಸ್ ಗೆ ಚತುಷ್ಪದ ರಸ್ತೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್
Tumakuru, Tumakuru | Sep 2, 2025
ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿ ಬಿದರೆಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ತುಮಕೂರು ವಿಶ್ವವಿದ್ಯಾಲಯ(ಜ್ಞಾನಸಿರಿ...