ಹಾವೇರಿ: ಹಾನಗಲ್ ಆಡೂರು ಮಾಂತೇಶ ದೇವರ ದೇವಸ್ಥಾನದಲ್ಲಿ ಜರುಗಿದ ಕಾಣಿಕೋತ್ಸವ ಮತ್ತು ಭವಿಷ್ಯವಾಣಿ
Haveri, Haveri | Oct 20, 2026 ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಮಾಂತೇಶ ದೇವರ ದೇವಸ್ಥಾನದಲ್ಲಿ ಆಯುಧ ಪೂಜೆ ಅಂಗವಾಗಿ ಕಾಣಿಕೋತ್ಸವ ಜರುಗಿತು. ಗೌರವಪ್ಪಜ್ಜನವರು ಈ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದು, ಇದನ್ನು ಕೇಳಲು ಸಾವಿರಾರು ಭಕ್ತರು ಆಗಮಿಸಿದ್ದರು.