ವಾಹನ ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಸು ನಲವತ್ತಕ್ಕೂ ಹೆಚ್ಚು ಹೊಸ ಬೈಕ್ ಗಳು..ಸುಮಾರು ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಬಳ್ಳಾರಿ ನಗರದಹೊರ ವಲಯದಲ್ಲಿ ಸೋಮವಾರ ಬೆಳಿಗ್ಗೆ 6ಗಂಟೆಗೆ ನಡೆದಿದೆ. ಬೆಳಿಗ್ಗೆ ಬಳ್ಳಾರಿ ನಗರದ ಹೊರವಲಯದಲ್ಲಿ ಟ್ರಕ್ ಪಾರ್ಕ್ ಮಾಡಿದ್ದಾರೆ. ಟ್ರಕ್ ಒಳಗಿಂದ ಹೊಗೆ ಬರುವುದನ್ನು ಗಮನಿಸಿದ ಚಾಲಕ ಸ್ಥಳೀಯರ ಸಹಾಯ ಪಡೆದು ಟ್ರಕ್ ಬಾಗಿಲು ಓಪನ್ ಮಾಡಿದ್ದಾನೆ.ಅಷ್ಟರಲ್ಲಾಗಲೇ ಬೆಂಕಿ ಹತ್ತಿಕೊಂಡ ಹಿನ್ನೆಲೆ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದಾರೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸೋದ್ರೊಳಗೆ ಬೈಕ್ ಸಮೇತ ಟ್ರಕ್ ಸುಟ್ಟು ಭಸ್ಮವಾಗಿದೆ.. ಚೆನೈನಿಂದ ಬಳ್ಳಾರಿ ಬರುತ್ತಿದ್ದ