ಗುಳೇದಗುಡ್ಡ: ಸರ್ ಎಂ. ವಿಶ್ವೇಶ್ವರಯ್ಯ ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೀಯ : ಪಟ್ಟಣದಲ್ಲಿ ಕಿರಿಯ ಅಭಿಯಂತರ ಎಂ.ಜಿ. ಕಿತ್ತಲಿ
ಗುಳೇದಗುಡ್ಡ ಅತ್ಯಂತ ದೂರದೃಷ್ಟಿಯುಳ್ಳ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕೈಗಾರಿಕೆ ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾಗಿವೆ ಎಂದು ಪುರಸಭೆ ಕಿರಿಯ ಅಭಿಯಂತರ ಎಂಜಿ ಕಿತ್ತಲಿ ಹೇಳಿದರು ಗುಳೇದಗುಡ್ಡ ಪಟ್ಟಣದಲ್ಲಿ ಗುಳೇದಗುಡ್ಡ ತಾಲೂಕು ಇಂಜಿನಿಯರ್ ಅಸೋಸಿಯೇಷನ್ ಸಂಘ ಹಮ್ಮಿಕೊಂಡ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು