ಕನಕದಾಸರ ಕೀರ್ತನೆಗಳು ಜೀವನದಲ್ಲಿ ಹಳವಡಿಸಿಕೋಳ್ಳಿ ನಗರದಲ್ಲಿ ಮಾಜಿ ಸಚಿವ ವರ್ತುರು ಪ್ರಕಾಶ್ ಮುಳಬಾಗಿಲು ನಗರದಲ್ಲಿ ಭಾನುವಾರ ಮಧ್ಯಾಹ್ನ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್ ರವರು ಉದ್ಘಾಟನೆ ನೆರವಿರಿಸಿ ಮಾತನಾಡಿದ ಅವರು ಕನಕ ದಾಸರು ಸಮಾಜದಲ್ಲಿನ ಜಾತಿಯತೆಯನ್ನು ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜಕ್ಕೆ ಹೋರಾಡಿದ ಮಹಾನ್ ಕವಿ ಅವರ ಆದರ್ಶ ಗಳನ್ನು ಪಾಲಿಸಬೇಕು ಎಂದರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಜವಳಿ ಖಾತೆ ಸಚಿವರಾದ ಸವಿತ ರವರು ಗ್ಯಾರೆಂಟಿ ಯೋಜನೆ ರಾಜ್ಯಾಧ್ಯಕ್ಷರಾದ ಎಚ್.ಎಮ್ ರೇವಣ್ಣ ರವರು ತಾಲೂಕಿನ ಸಮಾಜದ ಮು