ಚಿತ್ರದುರ್ಗ: ಚಳ್ಳಕೆರೆ ನಗರದ ಬ್ಯಾಂಕ್ ಗಳ ಮೇಲೆ ಇಡಿ ದಾಳಿ: ಶಾಸಕ ಪಪ್ಪಿಗೆ ಸಂಬಂಧಿಸಿದ ಅಪಾರ ಚಿನ್ನಾಭರಣ ಪತ್ತೆ
Chitradurga, Chitradurga | Sep 6, 2025
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ...