ಮುಳಬಾಗಿಲು: ನಗರದ ಬಾಲಾಜಿ ಹೋಟೆಲ್ ಮುಂಭಾಗ : ಟ್ರ್ಯಾಕ್ಟರ್ ನ ಹಿಂಭಾಗಕ್ಕೆ ಜೀಪ್ ಡಿಕ್ಕಿ ಮೂವರಿಗೆ ಗಂಭೀರ ಗಾಯ
Mulbagal, Kolar | Oct 17, 2025 ಟ್ರ್ಯಾಕ್ಟರ್ ನ ಹಿಂಭಾಗಕ್ಕೆ ಜೀಪ್ ಡಿಕ್ಕಿ ಮೂವರಿಗೆ ಗಂಭೀರ ಗಾಯ ಮುಳಬಾಗಿಲು ನಗರದ ರಾಷ್ಟ್ರಿಯ ಹೆದ್ದಾರಿ 75ರ ಬಾಲಾಜಿ ಹೋಟೆಲ್ ಮುಂಬಾಗ ಕೋಲಾರ ಕಡೆಯಿಂದ ಬರುತ್ತಿರುವ ಜೀಪ್ ಟ್ರ್ಯಾಕ್ಟರ್ ಗೆ ಹಿಂಭಾಗದಿಂದ ಡಿಕ್ಕಿ ಒಡೆದಿದೆ ಈ ಅಪಘಾತದಿಂದ ಜೀಪ್ ಸುಟ್ಟು ಭಸ್ಮ ವಾಗಿದೆ. ಜೀಪ್ ನಲ್ಲಿ ಪ್ರಯಾಣ ಮಾಡುತ್ತಿರುವ ಮೂವರಿಗೆ ಗಂಭೀರ ಗಾಯಗಳಾಗಿದ್ದು ಕೋಲಾರದ RL ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾ ಮಾಡಲಾಗಿದೆ. ಈ ಘಟನೆ ಮುಳುಬಾಗಿಲು ನಗರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳ್ಳಗೆ 8 ಗಂಟೆಯಲ್ಲಿ ನಡೆದಿದೆ .