ಕಲಬುರಗಿ: ಚಿತ್ತಾಪುರದಲ್ಲಿ RSS ಪಥಸಂಚಲನ: ಮತ್ತೆ ನವೆಂಬರ್ 13 ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಕಲಬುರಗಿ ಹೈಕೋರ್ಟ್ ಪೀಠ
ಕಲಬುರಗಿ : ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಹಗ್ಗಜಗ್ಗಾಟ ಮತ್ತೆ ಮುಂದೂಡಿಕೆಯಾಗಿದೆ.. ಆರ್ಎಸ್ಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠ ಮತ್ತೆ ಮುಂದೂಡಿಕೆ ಮಾಡಿದೆ.. ನವೆಂಬರ್ 7 ರಂದು ಮಧ್ಯಾನ 2.30 ಗಂಟೆಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ ನ್ಯಾ ಎಮ್ಜಿಎಸ್ ಕಮಲ್ ನೇತೃತ್ವದ ಪೀಠ, ನ13 ಕ್ಕೆ ಮುಂದೂಡಿದೆ..