ಚಿತ್ರದುರ್ಗ: ಹೊರವಲಯದ ಪಾಕಶಾಲ ಹೋಟೆಲ್ ಬಳಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ, ಪೆಟ್ರೋಲ್ ಸುರಿದು ಕೊಲೆ ಮಾಡಿರುವ ದುಷ್ಕರ್ಮಿಗಳು
Chitradurga, Chitradurga | Aug 19, 2025
ಚಿತ್ರದುರ್ಗ ಹೊರವಲಯದ ಪಾಕಶಾಲ ಹೋಟೆಲ್ ಬಳಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಯುವತಿ ಶವ ಪತ್ತೆಗಾಗಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಘಟನೆ...