ಹುಲಸೂರ: ಗೋರ್ಟಾ(ಬಿ) ಗ್ರಾಮದಲ್ಲಿ ನಡೆಯಲಿರುವ ಏಕತಾ ನಡಿಗೆ ಕಾರ್ಯಕ್ರಮದ ಹಿನ್ನೆಲೆ; ಶಾಸಕ ಶರಣು ಸಲಗರ್ ಅವರಿಂದ ಪೂರ್ವ ಸಿದ್ದತೆ ಪರಿಶೀಲನೆ
Hulsoor, Bidar | Oct 30, 2025 ಹುಲಸೂರ: ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ನಡೆಯಲಿರುವ ಏಕತಾ ನಡಿಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಸಕ ಶರಣು ಸಲಗರ್ ಅವರಿಂದ ಪೂರ್ವ ಸಿದ್ದತಾ ಪರಿಶೀಲನೆ ಜರುಗಿತು