ಬಸವಕಲ್ಯಾಣ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಪಥ ಸಂಚಲನ ಮೂಲಕ ಕಿಡಿಗೇಡಿಗಳಿಗೆ ಪೊಲೀಸರ ಎಚ್ಚರಿಕೆ
Basavakalyan, Bidar | Aug 25, 2025
ಬಸವಕಲ್ಯಾಣ: ಗಣೇಶ ಹಾಗೂ ಇದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಜರುಗಿತು. ನಗರದ ಗಾಂಧಿ ವೃತ್ತದಲ್ಲಿಯ ನಗರ...