ದಾಂಡೇಲಿ: ಅ.24 ರಂದು ನಗರ ಸಭೆಯಲ್ಲಿ ಸಾಮಾನ್ಯ ಸಭೆ ,ಪೌರಾಯುಕ್ತ ವಿವೇಕ ಬನ್ನೆ ಮಾಹಿತಿ
ದಾಂಡೇಲಿ : ನಗರ ಸಭೆಯ ಸಾಮಾನ್ಯ ಸಭೆಯು ಅ.24ರಂದು ಸಂಜೆ 4.00 ಗಂಟೆಗೆ ಸರಿಯಾಗಿ ನಗರಸಭೆಯ ಸಭಾಭವನದಲ್ಲಿ ನಡೆಯಲಿದೆ ಎಂದು ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಅವರು ತಿಳಿಸಿದ್ದಾರೆ. ಅವರು ಬುಧವಾರ ಸಂಜೆ 5.00 ಗಂಟೆಗೆ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.