ತೀರ್ಥಹಳ್ಳಿ: ಭಾವೈಕ್ಯತೆ ಸಾರಿದ ತೀರ್ಥಹಳ್ಳಿ ಪೊಲೀಸ್ ಗಣಪತಿ ವಿಸರ್ಜನೆ ವೇಳೆ ಸಿಪಿಐ ಇಮ್ರಾನ್ ಬೇಗ್ ಭರ್ಜರಿ ಸ್ಟೆಪ್ಸ್
Tirthahalli, Shimoga | Aug 29, 2025
ಕುವೆಂಪು ಹುಟ್ಟಿದ ನಾಡಿನಲ್ಲಿ ಈ ಬಾರಿ ತೀರ್ಥಹಳ್ಳಿ ಠಾಣೆಯ ಪೊಲೀಸರು ಭಾವೈಕ್ಯತೆ ಸಾರಿದ್ದಾರೆ. ಮೂರು ವರ್ಷಗಳಿಂದ ಪೊಲೀಸ್ ತೀರ್ಥಹಳ್ಳಿ ಪೊಲೀಸ್...