ನಿಡಗುಂದಿ: ಭೂಮಿ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕೆಂದು ಆಲಮಟ್ಟಿಯಲ್ಲಿ ಕೃಷ್ಣ ನಿಗಮದ ಅಧಿಕಾರಿಗಳಿಗೆ ರೈತರಿಂದ ಮನವಿ
Nidagundi, Vijayapura | Sep 4, 2025
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸೋಮನಾಳ ಗ್ರಾಮದ ರೈತರ ಜಮೀನಿನಲ್ಲಿ ಮುಳವಾಡ ಏತ ನೀರಾವರಿ ಒಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ...