ರಾಯಚೂರು: ಸರಕಾರಿ ಶಾಲೆಯಲ್ಲಿ ಬಲಿಗಾಗಿ ಬಾಯ್ತೆರೆದ ನಿರುಪಯುಕ್ತ ಹೊಂಡ; ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
Raichur, Raichur | Sep 7, 2025
ತಾಲೂಕಿನ ಹುಣಸಿಹಾಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯತಿ ನಿರ್ಮಿಸಿದ ತೆರೆದ ಹೊಂಡ ಅಪಾಯಕ್ಕೆ...