ನೆಲಮಂಗಲ: ತಾಲೂಕಿನ ಕೆಂಗನಹಳ್ಳಿಯ ವಿವಿಧ ದೇವರುಗಳ ಜಾತ್ರಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನ
ದೇವಾಲಯದಲ್ಲಿ ಬಗೆ ಬಗೆಯ ಹೂಗಳಿಂದ ಅಲಂಕಾರ, ಕಂಗೊಳಿಸುತ್ತಿರುವ ಶನಿಮಹಾತ್ಮ ವಿಗ್ರಹ, ಆರತಿ ಹೊತ್ತು ಸಾಗುತ್ತಿರುವ ಮಹಿಳೆಯರು, ಭಕ್ತಿಯ ಪರಾಕರಷ್ಟೆಯಲ್ಲಿ ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತಿರಿವ ಭಕ್ತರು, ಈ ದೃಶ್ಯಗಳು ಕಂಡು ಬಂದದ್ದು ನೆಲಮಂಗಲ ತಾಲೂಕು ಕೆಂಗನಹಳ್ಳಿ ಗ್ರಾಮದಲ್ಲಿ. ಹೌದು ಕೆಂಗನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಶಕೊಮ್ಮೆ ಶನಿದೇವರ ಜಾತ್ರೆಯನ್ನು ಮಾಡುತ್ತಾರೆ . ದೇವಸ್ಥಾನಕ್ಕೆ ದೀಪಾಲಂಕಾರ ಮಾಡಿ ಜಾತ್ರೆಗೆ ಮೆರಗು ತಂದಿದ್ದರು. ಹೌದು ಕೆಂಗನಹಳ್ಳಿಯಲ್ಲಿ ಆದಿ ಶಕ್ತಿ ಮಾರಮ್ಮ, ಚನ್ನಕೇಶವ, ಅಂಚನೇಯ ಸ್ವಾಮಿ ದೇವರ ಅದ್ದೂರಿ ಜಾತ್ರೆ ನಡೆಯುತ್ತದೆ ಅದರಲ್ಲಿ ವಿಶೇಷವಾಗಿ ಪ್ರತಿ ವರ್ಷ ಶನಿಮಹಾತ್ಮ ದೇವರ ಜಾತ್ರ ಮಹೋತ್ಸವ ಜರುಗಿತು. ವಿಶೇಷವಾಗಿ ಶನಿಮಹಾತ್ಮ ದೇವರಾಗಿದೆ.