ರಾಯಚೂರು: ಮಂತ್ರಾಲಯ ರಾಘವೇಂದ್ರ ಶ್ರೀಗಳ ಮಠದಲ್ಲಿ ವಿಶೇಷ ಗಣೇಶ ಹಬ್ಬ ಆಚರಣೆ, ಪೀಠಾಧಿಪತಿ, ಶುಭೋದಯೇಂದ್ರ ತೀರ್ಥರಿಂದ ಗಣೇಶನಿಗೆ ವಿಶೇಷ ಪೂಜೆ
Raichur, Raichur | Aug 27, 2025
ರಾಯಚೂರ ಸಮೀಪದ ಮಂತ್ರಾಲಯದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಲಾಗಿದೆ.ಮಂಗಳವಾರ ಶ್ರೀಮಠದ...