ತುಮಕೂರು: ಕಳೆದ 15 ವರ್ಷದಿಂದಲೂ ಸಂಭ್ರಮದಿಂದ ಕೃಷ್ಣನ ಮೂರ್ತಿ ಮೆರವಣಿಗೆ : ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಜಿ. ಕೆ. ಶ್ರೀನಿವಾಸ್
Tumakuru, Tumakuru | Aug 17, 2025
ತುಮಕೂರು ಕೆ. ಆರ್ ಬಡಾವಣೆ ಶ್ರೀ ಕೃಷ್ಣ ಮಠದಲ್ಲಿ ಕಳೆದ 15 ವರ್ಷದಿಂದಲೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಮೂರ್ತಿ ಮೆರವಣಿಗೆ...