ತಾಳಿಕೋಟಿ: ಪಟ್ಟಣದ ಹೊರ ಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ತಮದಡ್ಡಿ ಗ್ರಾಮದ ಬಳಿಯ ಕುವೆಂಪು ಶಾಲೆಯ ಹತ್ತಿರ ತಮ್ಮ ಪಾಯ್ದೆಗೊಸ್ಕರ್ ಅಂದರ್ ಬಾಹರ್ ಎಂಬುವ ಜೂಜಾಟ ಆಡುವಾಗ ಪೊಲೀಸರು ದಾಳಿ ನಡೆಸಿ 6200 ಹಣ ಹಾಗೂ 52 ಇಸ್ಪೇಟ್ ಎಲೆಗಳನ್ನು ವಶಕ್ಕ ಪಡೆಯಲಾಗಿದೆ ಎಂದು ತಾಳಿಕೋಟಿ ಠಾಣೆಯ ಪಿ ಎಸ್ ಐ ಜ್ಯೋತಿ ಖೊತ್ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ...