ಕುಂದಾಪುರ: ಸಿದ್ದಾಪುರ ಜಾತ್ರಾ ಎಂಟರ್ಪ್ರೈಸಸ್ ಮಾಲಕ ಉದಯ್ ಚಾತ್ರ ೪೩ ವರ್ಷ ನೇಣು ಬಿಗಿದು ಆತ್ಮಹತ್ಯೆ
ಸಿದ್ದಾಪುರ ಜಾತ್ರಾ ಎಂಟರ್ಪ್ರೈಸಸ್ ಮಾಲಕ ಉದಯ್ ಚಾತ್ರ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿಯಾಗಿದ್ದಾರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.