ಜಗಳೂರು: ನಾನು ಶೌಚಾಲಯ ತೊಳೆಯುವೆ, ಮೋದಿ ಸ್ವಚ್ಛತೆ ಅಭಿಯಾನ ಪ್ರಚಾರಕ್ಕಾಗಿನಾ?: ಜಗಳೂರಲ್ಲಿ ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ತಿರುಗೇಟು
Jagalur, Davanagere | Aug 9, 2025
ಶಾಸಕರು ಪೌರಕಾರ್ಮಿಕರೊಂದಿಗೆ ತಿಂಗಳಿಗೊಮ್ಮೆ ಸ್ವಚ್ಛತೆ ಅಭಿಯಾನ ನಡೆಸಿದರು. ಇದೀಗ ಸ್ಥಗಿತವಾಗಿದೆ. ಕೇವಲ ಪ್ರಚಾರಕ್ಕಾಗಿ ಕಾರ್ಯಕ್ರಮ...