ಕೊಪ್ಪಳ: ಬ್ಯಾಲೆಟ್ ಪೇಪರ್ ಗೆ ಹೋದ ಬೇರೆ ದೇಶಗಳೆಲ್ಲ ಶಿಲಾಯುಗಕ್ಕೆ ಹೋದ್ವಾ..? ಬಸ್ಸಾಪುರ ವಿಮಾನ ನಿಲ್ದಾಣದಲ್ಲಿ ಸಿ ಎಂ ಪ್ರಶ್ನೆ..!
Koppal, Koppal | Sep 6, 2025
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಉವ ನಿರ್ದಾರಕ್ಕೆ ಬಿಜೆಪಿ ಹೇಳಿಕೆಗೆ ಕೊಪ್ಪಳದ ಬಸ್ಸಾಪುರ ವಿಮಾನ ನಿಲ್ದಾಣದಲ್ಲಿ ಸಿ ಎಂ ಸಿದ್ದರಾಮಯ್ಯ...