ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನೂತನ ರೈತ ಸಂಪರ್ಕ ಕೇಂದ್ರದ ಮೊದಲನೆ ಮಹಡಿ ಕಟ್ಟಡ ಹಾಗೂ ಜಿ.ಎಮ್.ಪಿ.ಎಸ್ ಪ್ರೌಢ ಶಾಲೆಯ ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗೆ ಶಾಸಕ ಎನ್ ಎಚ್ ಕೋನರಡ್ಡಿ ಭೂಮಿಪೂಜೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ನೇರವೇರಿಸಿದರು. ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನೂತನ ರೈತ ಸಂಪರ್ಕ ಕೇಂದ್ರದ ಮೊದಲನೆ ಮಹಡಿ ಕಟ್ಟಡವನ್ನು ರೂ.20 ಲಕ್ಷಗಳ ವೆಚ್ಚದಲ್ಲಿ ಹಾಗೂ ರೂ.20ಲಕ್ಷಗಳ ವೆಚ್ಚದಲ್ಲಿ ಜಿ.ಎಮ