Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಬಸವಕಲ್ಯಾಣ: ತುಂಬಿ ಹರಿದ ಸೇತುವೆ, ಕೊಚ್ಚಿ ಹೋದ ಜಾನುವಾರುಗಳು: ಜನವಾಡಾ ಗ್ರಾಮದ ಬಳಿ ಘಟನೆ, ಸೇತುವೆ ಎತ್ತರ ಹೆಚ್ಚಿಸಲು ಸ್ಥಳೀಯರ ಒತ್ತಾಯ #localissue

Basavakalyan, Bidar | Sep 14, 2025
ಬಸವಕಲ್ಯಾಣ: ಭಾರಿ ಮಳೆಗೆ ತುಂಬಿ ಹರಿದ ಸೇತುವೆ ದಾಟಲು ಹೋದ ಮೂರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋದ ಪ್ರಸಂಗ ತಾಲೂಕಿನ ಜನವಾಡಾ ಗ್ರಾಮದ ಬಳಿ ಜರುಗಿದೆ. ಜನವಾಡಾ ಗ್ರಾಮದ ನಿವಾಸಿ ಶಾಂತಪ್ಪ ಸರಜವಳಗಾ ಅವರಿಗೆ ಸೇರಿದ 2 ಆಕಳು, ಒಂದು ಹೋರಿ ಕರು ನೀರಿನಲ್ಲಿ ಕೊಚ್ಚಿ ಹೋಗಿವೆ.

MORE NEWS