ದೇವನಹಳ್ಳಿ: ಕತ್ತಿ ಮಾರಮ್ಮ ದೇವಾಲಯದಲ್ಲಿ ಬಲಿ ಪಾಡ್ಯಮಿ ಹಿನ್ನೆಲೆ ಗೋಪೂಜೆ ನೇರವೇರಿಸಲಾಯಿತು
ದೇವನಹಳ್ಳಿ ಬಲಿಪಾಡ್ಯಮಿ ಹಿನ್ನೆಲೆ ದೇಗುಲಗಳಲ್ಲಿ ಗೋವುಗಳಿಗೆ ಪೂಜೆ. 'ಗೋಮಾತೆ' ಎಂಬ ಹೆಸರಿನಲ್ಲಿ ಪೂಜಾ ವಿಧಿ ವಿಧಾನಗಳು. ರಾಜ್ಯ ಸರ್ಕಾರದ ಆದೇಶದಂತೆ ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ಪೂಜೆ. ದೇವನಹಳ್ಳಿ ತಾಲ್ಲೂಕಿನ ಕೊಡಗುರ್ಕಿ ಗ್ರಾಮದಲ್ಲಿರುವ ಕತ್ತಿ ಮಾರಮ್ಮ ದೇಗುಲದಲ್ಲಿ ಪೂಜೆ. ಕಾರ್ಯಕ್ರಮ ಹಿನ್ನೆಲೆ ಗೋಮಾತೆಗೆ ವಿಶೇಷವಾಗಿ ಅಲಂಕರಿ