ಬಾದಾಮಿ: ಕೆರೂರು ಪಟ್ಟಣದಲ್ಲಿ ತಾಯಿ, ಮಗು ಬಾವಿಗೆ ಹಾರಿ ಆತ್ಮಹತ್ಯೆ : ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬದಾಮಿ ಕೆರೂರು ಪಟ್ಟಣ ಸಮೀಪದ ಮತ್ತಿಗಟ್ಟಿ ಗ್ರಾಮದ ಮಹಿಳೆ ತನ್ನ ಮೂರು ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಸಾವನ್ನಪ್ಪಿದ ಘಟನೆ ಕೆರೂರು ಪಟ್ಟಣದಲ್ಲಿ ಜರುಗಿದೆ ಫಾತಿಮಾ ಮಸ್ತಾನ್ ಸಾಬ್ ಚಿಕ್ಕೂರ್ ಹಾಗೂ ಮಗ ಅಬ್ದುಲ್ ರೆಹಮಾನ್ ಸಾವನ್ನಪ್ಪಿದ ಮಹಿಳೆ ಮತ್ತು ಮಗ ಎಂದು ಗುರುತಿಸಲಾಗಿದೆ ಕೆರೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ