ಸ್ಲಗ್: ಅಕ್ರಮ ಸಂಬಂಧದ ಹಿನ್ನಲೆ ಯುವಕನಿಗೆ ಮಚ್ಚಿನ ಏಟು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಯತ್ನಆತ ಮನೆಗೆ ಇದ್ದ ಒಬ್ಬನೆ ಒಬ್ಬ ಮಗ. ಏಕೈಕ ಮಗ ಎಂಬ ಕಾರಣಕ್ಕೆ ಮುದ್ದಾಗಿ ಸಾಕಿದ್ದ ತಂದೆ. ಆದರೆ ಮಗ ಅಡ್ಡ ದಾರಿ ಹಿಡಿದು, ಓರ್ವ ವಿವಾಹಿತ ಮಹಿಳೆಯ ಜೊತಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ. ಮನೆಗೆ ಗೊತ್ತಾದಾಗ ಆಕೆ ಸಹವಾಸ ಬಿಡಿಸಿದ್ದ ಕುಟುಂಬ, ಆದರೆ ಅವರಿಬ್ಬ ಮಧ್ಯ ಮತ್ತೆ ಏನಾಯ್ತೋ ಏನೋ ಗೊತ್ತಿಲ್ಲ. ಮಹಿಳೆ ಏಕಾಏಕಿ ಯುವಕನ ಕೊಲೆಗೆ ಮುಂದಾಗಿದ್ದಾಳೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ................