ವಿಜಯಪುರ: ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಲೇಜಿಮ್ ವಾರಿಕರ್ ಬಾರಿಸಿ ಗಮನ ಸೆಳೆದ ಮಹಿಳೆಯರು, ಶಾಲಾ ಮಕ್ಕಳು
Vijayapura, Vijayapura | Sep 2, 2025
ಗಣೇಶ ಹಬ್ಬದಲ್ಲಿ ಗಣೇಶನ ವಿಸರ್ಜನೆ ಮೆರವಣಿಗೆಗೆ ಡಿಜೆ ಬಳಸೋದು ಕಾಮನ್ ಆಗಿದೆ. ಆದ್ರೆ ವಿಜಯಪುರದ ಜೋರಾಪೂರ ಪೇಟೆಯ ಸಿದ್ಧಿ ಗಜಾನನ ಮಂಡಳ ಮಾತ್ರ...