Public App Logo
Jansamasya
News
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Nsui
Pmmodi
Rahulgandhi
यूपी
कानपुर
Pm
Uttarpradesh
Haryana

ಬೆಂಗಳೂರು ಪೂರ್ವ: ಕನ್ನಡ ಮಾತನಾಡಲಾರೆ, ಇಂದಿರಾನಗರದಲ್ಲಿ ಮಹಿಳಾ ಪಿಎಸ್ಐ ಜೊತೆ ವ್ಯಕ್ತಿಯ ಕಿರಿಕ್

ಕನ್ನಡದಲ್ಲಿ ಮಾತನಾಡಲಾರೆ ಎಂದು ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್ ಬಳಿ‌ ಕಿರಿಕ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 25ರಂದು ರಾತ್ರಿ 8 ಗಂಟೆ ಸುಮಾರಿಗೆ ಜೆ.ಬಿ.ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಆದಿತ್ಯ ಅಗರ್ವಾಲ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.100 ಫೀಟ್ ರಸ್ತೆಯಲ್ಲಿ ತಪಾಸಣೆ ಕರ್ತವ್ಯದಲ್ಲಿದ್ದ ಪಿಎಸ್ಐ ಕವಿತಾ, ಆರೋಪಿಯ ಕಾರನ್ನ ತಡೆದಿದ್ದರು.ಈ ವೇಳೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲು ಮುಂದಾದಾಗ ಸಹಕರಿಸದ ಆರೋಪಿ ಪಿಎಸ್ಐ ಬಳಿ ಕಿರಿಕ್ ತೆಗೆದಿದ್ದಾನೆ.ಕನ್ನಡ ಬರಲ್ಲ ಎನ್ನುತ್ತಾ ಹಿಂದಿ, ಇಂಗ್ಲೀಷ್‌ನಲ್ಲಿ ಮಾತನಾಡುವಂತೆ ಅರಚಾಡಿದ್ದಾನೆ.‌
ಬೆಂಗಳೂರು ಪೂರ್ವ: ಕನ್ನಡ ಮಾತನಾಡಲಾರೆ, ಇಂದಿರಾನಗರದಲ್ಲಿ ಮಹಿಳಾ ಪಿಎಸ್ಐ ಜೊತೆ ವ್ಯಕ್ತಿಯ ಕಿರಿಕ್ - Bengaluru East News