ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ಸಂಘ ಶತಾಬ್ದಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿರಾಟ ಹಿಂದು ಸಮಾವೇಶದ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಬೇರೆ ಯಾರೋ ನಮ್ಮ ರಕ್ಷಣೆ ಮಾಡ್ತಾರೆ ಎಂದು ಭ್ರಮೆ ಯಲ್ಲಿರದೇ ಹಿಂದೂಗಳರಕ್ಷಣೆ ಹಿಂದುಗಳೇ ಮಾಡಿಕೊಳ್ಳಬೇಕು. ಅದಕ್ಕೆ ನಿರಂತರ ಧರ್ಮಾಚರಣೆಯಿಂದ ಮಾತ್ರ ಜೀವನ ಸರಿಯಾದ ಪಥದಲ್ಲಿ ಸಾಗುತ್ತದೆ ಎಂದರು.