ಗುಳೇದಗುಡ್ಡ: ಟಂಟಂ ಪಲ್ಟಿಯಾಗಿ ಗಾಯಗೊಂಡಿದ್ದ ಪಟ್ಟಣದ ಈರಮ್ಮ ಗಡಾದ ಮನೆಗೆ ಶಾಸಕ ಚಿಮ್ಮನಕಟ್ಟಿ ಭೇಟಿ, ಆರೋಗ್ಯ ವಿಚಾರಣೆ
Guledagudda, Bagalkot | Aug 17, 2025
ಗುಳೇದಗುಡ್ಡ : ರಕ್ಕಸಗಿ ಕ್ರಾಸ್ದಲ್ಲಿ ಟಂ ಟಂ ಪಟ್ಟಿಯಾಗಿ ಗಾಯಗೊಂಡಿದ್ದ ಪಟ್ಟಣದ ಮನೆಗೆ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಭೇಟಿ ನೀಡಿ ಆರೋಗ್ಯ...