ಬಸವಕಲ್ಯಾಣ: ಅತಿವೃಷ್ಠಿಯಿಂದ ಬೆಳೆ ಕಳೆದುಕೊಂಡ ಎಲ್ಲಾ ರೈತರಿಗೆ ವಿಮೆ ಪರಿಹಾರ ಕಲ್ಪಿಸಬೇಕು: ನಗರದಲ್ಲಿ ರೈತ ಸಂಘ ಒತ್ತಾಯ
Basavakalyan, Bidar | Sep 8, 2025
ಬಸವಕಲ್ಯಾಣ: ನಗರದ ಕರ್ನಾಟಕ ರಾಜ್ಯ ರೈತ ಸಂಘದ ಸಭೆ ಜರುಗಿತು. ಅತಿವೃಷ್ಠಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಸಭೆಯಲ್ಲಿ...