ಬಾಗೇಪಲ್ಲಿ: ಚಿತ್ರಾವತಿ ಡ್ಯಾಂಗೆ ಮಾಜಿ ಸಿಎಂ ಕೃಷ್ಣ ಹೆಸರಿಡಲು ವಿರೋಧಿಸಿ ಪ್ರತಿಭಟನೆ: ಪಟ್ಟಣದಲ್ಲಿ ಶಾಸಕ, ಸಚಿವರ ವಿರುದ್ಧ ಆಕ್ರೋಶ
Bagepalli, Chikkaballapur | Aug 2, 2025
ಬಾಗೇಪಲ್ಲಿ ಪಟ್ಟಣದಲ್ಲಿ ಸಿಪಿಐಎಂ ಪಕ್ಷ ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಚಿತ್ರಾವತಿ ಡ್ಯಾಮ್ ಗೆ ಮಾಜಿ ಮುಖ್ಯಮಂತ್ರಿ ಎಸ್ಎಂ...