ಹುಣಸಗಿ: ನಾರಾಯಣಪುರ ಗ್ರಾಮದ ಕಾಲುವೆಯಲ್ಲಿ ದೊರೆತ ಶವ ಮದಲಿಂಗನಾಳ ಗ್ರಾಮದ ಭೀಮಣ್ಣ ಗುರುತಿಸಲಾಗಿದೆ,ನಾರಾಯಣಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು
Hunasagi, Yadgir | Sep 10, 2025
ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿಯ ಬೋರುಕ ಪವರ್ ಪ್ಲಾಂಟ್ ಬಳಿಯ ಕಾಲುವೆಯಲ್ಲಿ ಮಂಗಳವಾರ ಸಂಜೆ ಪರಿಚಿತ ವ್ಯಕ್ತಿಯ ರುಂಡವಿಲ್ಲದ ಶವ ಒಂದು...