ಬೀದರ್: ಲಿಂಗಾಯತ ಮಠಾಧೀಶರ ಬಗ್ಗೆ ಮಾತನಾಡಲು ಕನ್ಹೆ ರಿ ಸ್ವಾಮಿ ಯಾರು :ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಕಿರಣ್ ಖಂಡ್ರೆ
Bidar, Bidar | Oct 22, 2025 ಲಿಂಗಾಯತ ಮಠ ಶ್ರೀಗಳನ್ನು ಕುರಿತು ಮಾತನಾಡಲು ಕನ್ಹೆರಿ ಸ್ವಾಮಿ ಯಾರು? ಲಿಂಗಾಯತ ಮಠಾಧೀಶರಿಗೂ ಅವರಿಗೂ ಏನು ಸಂಬಂಧ ? ಈಗಲೂ ಕಾಲ ಮೆಂಚಿಲ್ಲ ಬಹಿರಂಗವಾಗಿ ಕಣ್ಣೀರು ಸ್ವಾಮಿ ಅವರು ಕ್ಷಮೆ ಕೇಳಿದರೆ ಸರಿ ಇಲ್ಲದಿದ್ದರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಕಿರಣ್ ಖಂಡ್ರೆ ಬುಧವಾರ ಮಧ್ಯಾಹ್ನ 1:30ಕ್ಕೆ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಮೂಲಕ ಎಚ್ಚರಿಸಿದ್ದರು.