ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಎಸ್.ವಿ. ನಾಯ್ಕರಾಣೆ ಕುಟುಂಬದ ದತ್ತಿ ಕಾರ್ಯಕ್ರಮ ಭಾನುವಾರ ಸಂಜೆ 6 ಗಂಟೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಮೋಡಿ ಲಿಪಿ ತಜ್ಞ ಡಾ.ಎಂ.ವೈ. ಸಾವಂತ ಮಾತನಾಡಿ, ವಯಸ್ಸಾದವರಿಗೂ ಹಣ ಸಂಗ್ರಹಿಸಿಡುವ ರೂಢಿ ಹೆಚ್ಚಾಗುತ್ತಿದೆ. ಶ್ರೀಮಂತರಾಗಿ ಸಾಯುವುದಕ್ಕಿಂತ ಸಮಾಜದ ಋಣ ತೀರಿಸಲು ಕೈಲಾದ ಕೊಡುಗೆ ನೀಡುವುದು ಅವಶ್ಯಕವಾಗಿದೆ. ಇದರಿಂದ ಆತ್ಮತೃಪ್ತಿ ಸ