ರಾಮದುರ್ಗ: ರಾಮದುರ್ಗ ಪಟ್ಟಣದಲ್ಲಿ ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ ಮತ್ತೇ ಮಾಜಿ ಶಾಸಕ ಯಾದವಾಡ ತೆಕ್ಕೆಗೆ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ್ ಗ್ರಾಮದಲ್ಲಿರುವ ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ ಮತ್ತೇ ಮಾಜಿ ಶಾಸಕ ಯಾದವಾಡ ತೆಕ್ಕೆಗೆ ಸಿಕ್ಕಿದ್ದು ನಾಲ್ಕನೇ ಅವಧಿಗೆ ಸಹಕಾರಿ ಕಾರ್ಖಾನೆ ತೆಕ್ಕೆಗೆ ತೆಗೆದುಕೊಂಡ ಯಾದವಾಡ ಫ್ಯಾಮಿಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ,ಬಿ.ಬಿ ಹಿರೇರೆಡ್ಡಿ ಪೆನಾಲ್ ಮಧ್ಯೆ ಪೈಪೋಟಿ ನಡೆದಿತ್ತು ನಿನ್ನೆ ನಡೆದ ಚುನಾವಣೆಯಲ್ಲಿ 19 ಸಾವಿರ ಮತಗಳ ಪೈಕಿ 11856 ರೈತರಿಂದ ಮತದಾನ ಹಿನ್ನಲೆ 18 ಸ್ಥಾನಗಳ ಪೈಕಿ 11 ಸ್ಥಾನ ಗೆದ್ದು ಕಾರ್ಖಾನೆ ಚುಕ್ಕಾಣಿ ಹಿಡಿದ ಯಾದವಾಡ ಪೆನಾಲ್ ಹಿರೇರೆಡ್ಡಿ ಪೆನಾಲ್‌ನಿಂದ ಸ್ಪರ್ಧಿಸಿದ್ದ 18 ಅಭ್ಯರ್ಥಿಗಳ ಪೈಕಿ ಏಳು ನಿರ್ದೇಶಕರ ಗೆಲುವು ಹಿನ್ನಲೆ ರವಿವಾರ 8 ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ.