ಹಾವೇರಿ: ಹಾವೇರಿ ದೇವರಗುಡ್ಡದಲ್ಲಿ ನಡೆದ ಸರಪಳಿ ಹರಿಯುವ ಪವಾಡ!
Haveri, Haveri | Oct 21, 2026 ಹಾವೇರಿ ಜಿಲ್ಲೆಯ ಐತಿಹಾಸಿಕ ದೇವರಗುಡ್ಡ ಗುಡ್ಡದಯ್ಯನ ದೇವಸ್ಥಾನದಲ್ಲಿ ಗೊರವಪ್ಪಜ್ಜನವರಿಂದ ವಿಶೇಷ ಪೂಜೆ ಹಾಗೂ ಸರಪಳಿ ಹರಿಯುವ ಪವಾಡ ನಡೆಯಿತು. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಶನ ಪಡೆದರು.