ದೇವನಹಳ್ಳಿ ಖಾಸಗಿ ಬಸ್ಗಳಲ್ಲಿ ಅಕ್ರಮವಾಗಿ ಲಗೇಜ್ ಸಾಗಾಟ ಹಿನ್ನೆಲೆ. ಬಸ್ ಮೇಲೆ ಗೂಡ್ಸ್ ಹಾಕಿದ್ದ ಖಾಸಗಿ ಬಸ್ ಸೀಜ್ ದೇವನಹಳ್ಳಿ ಎಆರ್ಟಿಒ ಸುದೀಂದ್ರ ನೇತೃತ್ವದಲ್ಲಿ ಸೀಜ್. ಬೆಂಗಳೂರಿನಿಂದ ದೇವನಹಳ್ಳಿ ಮೂಲಕ ನೆರೆಯ ಆಂದ್ರಕ್ಕೆ ತೆರಳುತ್ತಿದ್ದ ಬಸ್. ಬಸ್ ಮೇಲೆ ಟಾಪ್ ನಲ್ಲಿ ಗೂಡ್ಸ್ ಹಾಕಿಕೊಂಡು ಹೋಗ್ತಿದ್ದ ಖಾಸಗಿ ಬಸ್.