ಬೀಳಗಿ: ಪಟ್ಟಣದಲ್ಲಿ ನೆಡೆದ ರಾಜ್ಯ ಮಟ್ಟದ ಮೌಂಟೇನ್ ಸೈಕ್ಲಿಂಗ್ ಚಾಂಪಿಯನಶಿಪ್ ಉಧ್ಘಾಟಿಸಿದ ಶಾಸಕ ಜೆ.ಟಿ.ಪಾಟೀಲ್
Bilgi, Bagalkot | Sep 14, 2025 ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿಂದು ರಾಜ್ಯ ಮಟ್ಟದ ಮೌಂಟೇನ್ ಸೈಕ್ಲೀಂಗ್ ಚಾಂಪಿಯನಶಿಪ್ ಸ್ಪರ್ಧೆಗಳನ್ನ ಶಾಸಕ ಜೆ.ಟಿ.ಪಾಟೀಲವರು ಉದ್ಘಾಟನೆ ಗೊಳಿಸಿದರು.ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ಬಾಗಲಕೋಟೆ ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಹಾಗೂ ಕ್ರೀಡಾ ಸಂಘದ ಸಹಯೋಗದಲ್ಲಿ ಸ್ಪರ್ಧೆಗಳನ್ನ ಆಯೋಜಿಸಲಾಗಿತ್ತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿಯಾದ್ತು.