ಟೈಟಲ್: ಶಾಲೆಯಲ್ಲಿ ಮಕ್ಕಳು ಗೈರು, ಹಾಜರಾತಿಯಲ್ಲಿ ಮಾತ್ರ ಹಾಜರು – ಅಧಿಕಾರಿಗಳ ವಿರುದ್ಧ ಆಯೋಗದ ಅಧ್ಯಕ್ಷರ ಅಸಮಾಧಾನ ಭಾಲ್ಕಿ: ತಾಲೂಕಿನ ಆಳಂದಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದಿವೆ. ಶಾಲೆಗೆ ಮಕ್ಕಳು ಹಾಜರಾಗದೇ ಇದ್ದರೂ ಶಿಕ್ಷಕರು ಹಾಜರಾತಿ ಪಟ್ಟಿಯಲ್ಲಿ ಮಕ್ಕಳನ್ನು ‘ಪ್ರಜೆಂಟ್’ ಎಂದು ದಾಖಲಿಸಿರುವುದು ಪತ್ತೆಯಾಗಿದ್ದು, ಶಾಲೆಯ ಅಸ್ವಚ್ಛತೆ ಹಾಗೂ ಅವ್ಯವಸ್ಥೆ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಭಾಲ್ಕಿ : ತಾಲೂಕಿನ ಆಳಂದಿ ಸರಕಾರಿ ಪ್ರಾಥಮಿಕ ಶಾಲೆಗೆ ಇಂದು ಭೇಟಿ ನೀಡಿದ ಅವರು, ಶಾಲೆಯ ಆವರಣದಲ್ಲಿ ವ್ಯಾಪಕ ಅಸ್ವಚ್ಛ