ಕನಕಪುರ: ರಾಮನಗರ: ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಪಡೆಯಲು ಹೋಗಿ ₹6.37 ಲಕ್ಷ ಕಳೆದುಕೊಂಡ ಶ್ರೀನಿವಾಸಹಳ್ಳಿಯ ವ್ಯಕ್ತಿ
Kanakapura, Ramanagara | Aug 8, 2025
ಖಾಸಗಿ ಫೈನಾನ್ಸ್ ನಲ್ಲಿ ಸಾಲ ತಗೆದುಕೊಳ್ಳಲು ಹೋಗಿ ವ್ಯಕ್ತಿಗಯೊರ್ವ ಲಕ್ಷಾಂತರ ರೂಪಾಯಿ ಹಣವನ್ನ ಕಳೆದುಕೊಂಡಿರುವ ಘಟನೆ ನಡೆದಿದೆ. ಕನಕಪುರ...