ಕಾರವಾರ: ಲಕ್ಷ್ಮಣನಗರದಲ್ಲಿ ಜನವಸತಿ ಪ್ರದೇಶಕ್ಕೆ ಸೇರಿಕೊಂಡಿದ್ದ ನಾಗರ ಸಾವಿನ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ
Karwar, Uttara Kannada | Aug 24, 2025
ಕದ್ರಾ, ಮಲ್ಲಾಪುರದಲ್ಲಿರುವ ಲಕ್ಷ್ಮಣನಗರದ ನವೀನ್ ಅವರ ಮನೆಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳಾದ ಬಿಲಾಲ್...