ಬಾಗೇಪಲ್ಲಿ: ಪಟ್ಟಣದಲ್ಲಿ ಸಮರ್ಪಕವಾಗಿಲ್ಲದ ಫುಟ್ ಪಾತ್ ನಿಂದ ಪಾದಾಚಾರಿಗಳ ಪರದಾಟ, ಸಿಪಿಐಎಂ ರಾಜ್ಯ ಮುಖಂಡ ಮುನಿವೆಂಕಟಪ್ಪ ಆಕ್ರೋಶ #localissue
Bagepalli, Chikkaballapur | Aug 3, 2025
ಬಾಗೇಪಲ್ಲಿ ಪಟ್ಟಣದ ಮುಖ್ಯ ಡಿವಿಜಿ ರಸ್ತೆಯ ಇಕ್ಕೆಳಗಳಲ್ಲಿ ಫುಟ್ ಪಾತ್ ಇಲ್ಲದೆ ನಾಗರಿಕರು ನಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಇದರಿಂದಾಗಿ...