ಚಡಚಣ: ಪಟ್ಟಣದಲ್ಲಿ ಬ್ಯಾಂಕ್ ದರೋಡೆ ವಿಚಾರವಾಗಿ ಎಸ್ ಪಿ ಲಕ್ಷ್ಮಣ ನಿಂಬರಗಿ ಮಹತ್ವದ ಹೇಳಿಕೆ, ಈಗ ವಶಕ್ಕೆ ಪಡೆದಿದ್ದೆಷ್ಟು..?
ಚಡಚಣ ಪಟ್ಟಣದಲ್ಲಿ ನಡೆದ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಸ್ ಪಿ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು ಮೂವರು ಆರೋಪಿತರು ಬಂದು ಬ್ಯಾಂಕ್ ದರೋಡೆ ಮಾಡಿದ್ದರು. ಮೂವರು ದರೋಡೆಕೋರರು ಬ್ಯಾಂಕ್ ನಲ್ಲಿದ್ದ ಸಾರ್ವಜನಿಕರಿಗೆ ಹೆದರಿಸಿದ್ದರು.1 ಕೋಟಿ 4ಲಕ್ಷ ಹಣ, 20 ಕೆಜಿ ಚಿನ್ನಾಭರಣ ದರೋಡೆ ಮಾಡಿದ್ದರು. ಈ ವಿಚಾರವಾಗಿ 8ತನಿಖಾ ತಂಡಗಳಿಂದ ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗ್ತಿದೆ. ಆರೋಪಿಗಳಿಗೆ ಬಂಧಿಸಲಾಗುವದು