ಶಹಾಪುರ: ನಗರದ ವಸತಿ ಶಾಲೆ ಒಂದರಲ್ಲಿ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿಗೆ ಹೆರಿಗೆ,ಸ್ಥಳಕ್ಕೆ ಡಿ.ಸಿ,ಎಸ್ಪಿ,ಜಿ.ಪಂ ಸಿಇಓ ಭೇಟಿ
Shahpur, Yadgir | Aug 28, 2025
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವಸತಿ ಶಾಲೆ ಒಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿ ಹೆರಿಗೆಯಾಗಿರುವ ಘಟನೆ ಬುಧವಾರ ಮಧ್ಯಾನ...