ಭಾಲ್ಕಿ: ಸಿಡಿಲಿನ ಹೊಡೆತಕ್ಕೆ ಮೂವರಿಗೆ ಗಂಭೀರ ಗಾಯ; ಕೇಸರ ಜವಳಗಾ ಗ್ರಾಮದಲ್ಲಿ ಘಟನೆ
Bhalki, Bidar | Oct 21, 2025 Breaking... ಸಿಡಿಲು ಬಡಿದು ಮೂವರು ರೈತರು ಗಂಭಿರ ಗಾಯ;50ಪ್ರತಿಶತ ಮೈ ಸುಟ್ಟಿರುವುದಾಗಿ ಮಾಹಿತಿ.. ಬೀದರ ಜಿಲ್ಲೆಯ ಭಾಲ್ಕಿ ತಾಲ್ಲುಕಿನ ಕೇಸರ ಜವಳಗಾ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ಸಿಡಿಲು ಬಡಿದು ಮೂವರು ರೈತರು ಗಾಯ ಗೋಂಡಿರುವುದಾಗಿ ತಿಳಿದು ಬಂದಿದೆ. ಮಳೆ ಬರುತ್ತಿರುವುದರಿಂದ ಸೋಯಾಬಿನ್ ಭಣಿಮೆ ಮುಚ್ಚಲು ರೈತರ ಹೊಲಕ್ಕೆ ಹೋದಾಗ ನಡೆದ ಘಟನೆ ಇದಾಗಿದೆ. ಕೇಸರಜವಳಗಾ ಗ್ರಾಮದ ರೈತರಾದ ಗಿರಿರಾಜ ಮನೋಹರ ವಟ