ಬೆಳಗಾವಿ ಜಿಲ್ಲೆಯ ರಾಯಬಾಗದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೇತ್ರಿ ತೋಟ ಬೇಕ್ಕೇರಿ ರೋಡದಲ್ಲಿರುವ ಶಾಲೆಯಲ್ಲಿ ಶ್ರಾವಣ ತಿಂಗಳಿನಿಂದ ಹಿಡಿದು ಇಲ್ಲಿಯ ತನಕ ಮಕ್ಕಳಿಗೆ ಸರಿಯಾಗಿ ಮೊಟ್ಟೆಗಳನ್ನ ವಿತರಣೆ ಮಾಡುತಿಲ್ಲ ಎಂದು ಸ್ಥಳೀಯರು ಶಾಲಾಡಳಿತ ವಿರುದ್ಧ ಗಂಭೀರವಾದ ಆರೋಪವನ್ನು ಇಂದು ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಾಲಾ ಆವರಣದಲ್ಲಿ ಮಾಧ್ಯಮಗಳೊಂದಿಗೆ