ಅಂಬೇಡ್ಕರ್ ವಿದ್ಯಾರ್ಥಿ ದಿವಸದ ಅಂಗವಾಗಿ ಕೋಹಿನೂರ ನಲ್ಲಿ ಮಕ್ಕಳ ಗುಣಮಟ್ಟದ ಶಿಕ್ಷಣದ ಅಂಗವಾಗಿ ಕಲಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು, ಈ ಕಾರ್ಯಕ್ರಮದ ಉಧ್ಘಾಟಕರಾಗಿ ಶ್ರೀಮತಿ ಸವಿತಾ ಕಾಂಬಳೆ ಆಗಮಿಸಿ ಮಕ್ಕಳಿಗೆ ಉಚಿತ ನೋಟ್ ಬುಕ್ ಪೆನ್ನ ವಿತರಿಸಿ ಮಾತನಾಡಿದರು ಮತ್ತು ವಿಶೆಷ ಉಪನ್ಯಾಸಕರಾಗಿ ಅಂಬರಾಯ ಉಗಾಜಿ ಹಾಗೂ ಶಾಂತಪ್ಪಾ ಭೂತೆ ಮಾತನಾಡಿದು ಮತ್ತು ಕಾರ್ಯಕ್ರಮದ ನೇತೃತ್ವವನ್ನು ಶರಣು ಭೂತೆ SDMC ಅಧ್ಯಕ್ಷರು ವಹಿಸಿದರು ಹಾಗೂ ಅಂಬಾದಾಸ ಸಜ್ಜನ , ಶಿವಾನಂದ ತೋಬರೆ, ರಾಜೆಂದ್ರ ಗಡ್ಡದ, ದೇವಿದಾಸ ಸಜ್ಜನ ಗೌತಮ ಅಪ್ಪೆ ಅಶೋಕ ತೊಬರೆ ಪ್ರವೀಣ ಮಸನೆ ಆಕಾಶ ಗಡ್ಡದ ಅಜಯ ತೋಬರೆ ವಿಶಾಲ ಕಾಂಬಳೆ ಭಾಗವಹಿಸಿದು