ರಾಣೇಬೆನ್ನೂರು: ರಾಣೆಬೆನ್ನೂರ ನಗರದ ಹೊರವಲಯದಲ್ಲಿ ಯುದ್ಧ ಟ್ಯಾಂಕರ್ ಸ್ವಾಗತಿಸಿದ ಶಾಸಕ ಪ್ರಕಾಶ್ ಕೋಳಿವಾಡ; ಪೂಜೆ ಸಲ್ಲಿಸಿ ಅಗ್ನಿಶಾಮಕ ಠಾಣೆಗೆ ರವಾನೆ
Ranibennur, Haveri | Aug 8, 2025
ಹುತಾತ್ಮ ವೀರ ಯೋಧರ ಸವಿನೆನಪಿಗಾಗಿ ರಾಣೆಬೆನ್ನೂರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಯುದ್ಧ ಟ್ಯಾಂಕರ್ ನ್ನು ಶಾಸಕ ಪ್ರಕಾಶ...